¡Sorpréndeme!

ಅಂಬಿ ಮಗ ಕೂಡಾ ದರ್ಶನ್ ಫ್ಯಾನ್..! | FILMIBEAT KANNADA

2019-01-17 137 Dailymotion

ಅಂಬಿ ಮನೆಯ ಹಿರಿಮಗನಂತಿರೋ ದರ್ಶನ್‌ ಅವರಂದ್ರೆ ಅಭಿಗೆ ಮೊದಲಿನಿಂದಲೂ ಅಕ್ಕರೆ ಹಾಗೂ ಅಭಿಮಾನ. ದರ್ಶನ್‌ ಅವರ ಸಿನಿಮಾಗಳನ್ನ ನೋಡಿದ್ರೂ ಅಭಿಗೆ, ಚಾಲೆಂಜಿಂಗ್ ಸ್ಟಾರ್‌ ಅಭಿನಯದ ತಾಖತ್ತು ಗೊತ್ತಾಗಿದ್ದೇ ಅಮರ್‌ ಚಿತ್ರದ ಶೂಟಿಂಗ್‌ನಲ್ಲಂತೆ.

Darshan has appeared role in 'Amar'. Darshan's performance in the sets of the shooting Abhi was like his acting, walking style, mannerism and look everything.